ಶಾಲಾ ಕಾಲೇಜುಗಳಿಗೆ ಮುಂದಿನ ಐದು ದಿನಗಳವರೆಗೆ ರಜೆ ಸಾಧ್ಯತೆ: ಹವಾಮನಾ ಇಲಾಖೆ ಇಂದ ಭಾರಿ ಮಳೆಯಾಗುವ ಮುನ್ಸೂಚನೆ
ನಮಸ್ಕಾರ ಕನ್ನಡಿಗರೇ, ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು ಇದೀಗ ಅನ್ನದಾತರಿಗೂ ಜನಸಾಮಾನ್ಯರಿಗೂ ಮಳೆ ಬರುತ್ತಿರುವ ಕಾರಣದಿಂದ ದೊಡ್ಡ ತೊಂದರೆಗಳು ಎದುರಾಗುತ್ತಿವೆ ಎಂದು ಹೇಳಬಹುದು. ಇಡೀ ರಾಜ್ಯವು ಸೈಕ್ಲೋನ್ ಪರಿಣಾಮ ಮತ್ತು ಹವಾಮಾನವೇ ಪರಿಚಯದ ಕಾರಣದಿಂದಾಗಿ ಈ ಮಳೆಗಾಲಕ್ಕೆ ಕತ್ತರಿಸಿದ್ದು ಮತ್ತಷ್ಟು ಮಳೆ ಮುಂದಿನ ಇದು ದಿನಗಳ ಕಾಲ ಬೀಳುವ ಮುನ್ಸೂಚನೆ ಇದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಮಳೆ ಇರುವ ಕಾರಣದಿಂದ ಈ ರಾಜ್ಯದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ … Read more