Bagar Hukum Yojana : ರಾಜ್ಯದ ರೈತರಿಗೆ ಸಿಗಲಿದೆ ಸರ್ಕಾರಿ ಜಾಮೀನು:ಅಕ್ರಮ ನಮೂನೆಯ 57 ತಿರಸ್ಕೃತ ಗೊಂಡ ಜಾಮೀನು ಅರ್ಜಿಗಳ ಪುನರ್ ಪರಿಶೀಲನೆ
ನಮಸ್ಕಾರ ಕನ್ನಡಿಗರೇ, ಸರ್ಕಾರಿ ಜಮೀನನ್ನು ಕಳೆದ ಅನೇಕ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡು ಇದೀಗ ಆ ಜಮೀನನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಜಮೀನನ್ನು ಪಡೆದುಕೊಳ್ಳಲು ಬಯಸುತ್ತಿರುವಂತಹ ರೈತರು ಇದೀಗ ಸರ್ಕಾರದ ಈ ಒಂದು ಉಪಕ್ರಮವನ್ನು ಬಳಸಿಕೊಂಡು ಸರ್ಕಾರಿ ಜಮೀನನ್ನು ತಮ್ಮ ಜಮೀನನ್ನಾಗಿ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಯಾವ ಒಂದು ಯೋಜನೆಯ ಮೂಲಕ ಸರ್ಕಾರಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡ ರೈತರು ತಮ್ಮ ಜಮೀನನಾಗಿ ಮಾಡಿಕೊಳ್ಳಬಹುದು ಹಾಗೆ ಇದಕ್ಕೆ … Read more