Ration Card : ಎಲ್ಲರಿಗೂ ಡಿಜಿಟಲ್ ರೇಷನ್ ಕಾರ್ಡ್ ಸಿಗಲಿದೆ : ಈ ಕೊಡಲೇ ಡೌಲೋಡ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್
ನಮಸ್ಕಾರ ಕನ್ನಡಿಗರೇ, ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡ್ ನ ಡಿಜಿಟಲ್ ಪ್ರತಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದರು ಸದ್ಯ ಈಗ ತಮ್ಮ ಮೊಬೈಲ್ ಮೂಲಕವೇ ಕೇಂದ್ರ ಸರ್ಕಾರವು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದು ಹೇಗೆ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಎಂಬುದರ ಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ಇರುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ನೀವು ಡಿಜಿಟಲ್ ರೇಷನ್ ಕಾರ್ಡ್ ಪಡೆದುಕೊಳ್ಳಿ. ಡಿಜಿಟಲ್ ರೇಷನ್ ಕಾರ್ಡ್ : ಕೇಂದ್ರ … Read more